ದಿ ಜಂಗಲ್ ಬುಕ್ ೧೯೬೭ರ ಅಮೇರಿಕಾದ ಒಂದು ಆನಿಮೇಟಡ್ ಚಲನಚಿತ್ರ,ಇದನ್ನು ವಾಲ್ಟ್ ಡಿಸ್ನಿ ಪ್ರೊಡಕ್ಷನ್ಸ್ ಅವರು ನಿರ್ದೇಶಿಸಿದರು.ಈ ಚಿತ್ರವು ವಾಲ್ಟ್ ಡಿಸ್ನಿ ಅವರ ಕೊನೆಯ ಚಿತ್ರವಾಗಿತ್ತು.ಈ ಚಿತ್ರದಲ್ಲಿರುವ ಪಾತ್ರದಾರಿಗಳು ಮೊಗ್ಲಿ ಹಾಗು ಕಾಡು ಮಗು,ಬಘೀರ ಮತ್ತು ಬಬ್ಲೂ. ಈ ಚಿತ್ರವು $೨೦೫.೮ ಮಿಲಿಯನ್ ಹಣವನ್ನು ಸಂಗ್ರಹಿಸಿತು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ದಿ ಜಂಗಲ್ ಬುಕ್ ದಿ ಜಂಗಲ್ ಬುಕ್ @ ಐ ಎಮ್ ಡಿ ಬಿ ದಿ ಜಂಗಲ್ ಬುಕ್ ದಿ ಜಂಗಲ್ ಬುಕ್